ಮುಂಬೈ: ಬಹುಶಃ ನಾನು ಬೌಲಿಂಗ್ ಮಾಡುತ್ತಿದ್ದರೆ ವಿರಾಟ್ ಕೊಹ್ಲಿ ಇಷ್ಟೊಂದು ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಸ್ವಯಂ ಹೊಗಳಿಕೊಂಡಿದ್ದಾರೆ.ಈ ಮೊದಲು ಸಂದರ್ಶನವೊಂದರಲ್ಲಿ ಕೊಹ್ಲಿ, ಶೊಯೇಬ್ ಬೌಲಿಂಗ್ ನ್ನು ಹೊಗಳಿದ್ದರು. ಅದಕ್ಕೆ ಈಗ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಅಖ್ತರ್, ವಿರಾಟ್ ಅದ್ಭುತ ಆಟಗಾರ. ಅವರಂತಹ ಆಟಗಾರರಿಂದ ಇಂತಹ ದೊಡ್ಡ ಮಾತುಗಳು ಬರುವುದು ಸಹಜ ಎಂದಿದ್ದಾರೆ.ಆದರೆ ನಾನು ಅವರ ಕಾಲದಲ್ಲಿ ಬೌಲಿಂಗ್ ಮಾಡುತ್ತಿದ್ದರೆ ಅವರಿಗೆ ಇಷ್ಟು ರನ್