ಇಸ್ಲಾಮಾಬಾದ್: ಕೊರೋನಾವೈರಸ್ ನಿಂದಾಗಿ ಜಗತ್ತೇ ಲಾಕ್ ಡೌನ್ ಸ್ಥಿತಿಯಲ್ಲಿದ್ದು, ಸದ್ಯದ ಪರಿಸ್ಥಿತಿ ನೋಡಿದರೆ ಯಾವ ಕ್ರೀಡಾ ಕೂಟವೂ ನಡೆಯುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಕ್ರಿಕೆಟ್ ಕೂಡಾ ಹೊರತಲ್ಲ.