ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಸತತ ಮೂರು ಶತಕ ದಾಖಲಿಸಿ ದಾಖಲೆ ಮಾಡಿದ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೊಸ ಸವಾಲು ಹಾಕಿದ್ದಾರೆ.ಸತತವಾಗಿ ಮೂರು ಶತಕ ದಾಖಲಿಸಿ ದಾಖಲೆ ಮಾಡಿರುವುದು ನಿಜಕ್ಕೂ ಅದ್ಭುತವೇ. ಈತ ನಿಜಕ್ಕೂ ರನ್ ಮೆಷಿನ್ ಎಂದು ಹೊಗಳಿದ ಅಖ್ತರ್ ನೀನು 120 ಶತಕಗಳ ಗುರಿ ಮುಟ್ಟಬೇಕು. ಅದು ನನ್ನ ಸವಾಲು ಎಂದು ಟ್ವೀಟ್