ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಫ್ರಿಕಾ ದ್ವಿತೀಯ ದಿನದ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.ಭಾರತದ ಪರ ವೇಗಿ ಶ್ರಾದ್ಧೂಲ್ ಠಾಕೂರ್ ಇಂದು ಮೂರು ಪ್ರಮುಖ ವಿಕೆಟ್ ಕಿತ್ತು ತಂಡಕ್ಕೆ ಬ್ರೇಕ್ ಕೊಟ್ಟರು. ಉಳಿದೊಂದು ವಿಕೆಟ್ ನಿನ್ನೆ ಮೊಹಮ್ಮದ್ ಶಮಿ ಪಡೆದಿದ್ದರು.ಆಫ್ರಿಕಾ ಪರ ಬವುಮಾ ಮತ್ತು ಕೈಲ್ ವೆರೆನ್ನೆ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಇದೀಗ