Photo Courtesy: Twitterಹೈದರಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಶುಬ್ನಂ ಗಿಲ್ ದ್ವಿಶತಕ ಸಿಡಿಸಿದ್ದರು.ಈ ದ್ವಿಶತಕದ ಬಳಿಕ ಶುಬ್ನಂ ಗಿಲ್ ರನ್ನು ರೋಹಿತ್ ಶರ್ಮಾ, ಇಶಾನ್ ಕಿಶನ್ ಸಂದರ್ಶನ ನಡೆಸಿದ್ದರು. ಈ ವೇಳೆ ಪ್ರತೀ ಪಂದ್ಯಕ್ಕೆ ಮೊದಲು ತಾವು ಮಾಡುವ ಒಂದು ಕೆಲಸವನ್ನು ಗಿಲ್ ಹೇಳಿಕೊಂಡಿದ್ದಾರೆ.ಪ್ರತೀ ಪಂದ್ಯಕ್ಕೆ ಮೊದಲು ಇಶಾನ್ ಕಿಶನ್ ಜೊತೆ ಜಗಳವಾಡುವುದು ತನ್ನ ನಿತ್ಯದ ರೊಟೀನ್ ಎಂದು ಗಿಲ್