ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಇತ್ತೀಚೆಗೆ ಯಾಕೋ ಫಾರ್ಮ್ ಕೊರತೆ ಅನುಭವಿಸುತ್ತಿದ್ದಾರೆ. ಭಾರತ ಮಹಿಳಾ ತಂಡದ ಬ್ಯಾಟಿಂಗ್ ಆಧಾರ ಸ್ತಂಬವಾಗಿರುವ ಸ್ಮೃತಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಛಲಗಾತಿ. ಆಕೆಯನ್ನು ಬ್ಯಾಟಿಂಗ್ ಕ್ವೀನ್ ಎಂದೇ ಅಭಿಮಾನಿಗಳು ಕರೆಯುತ್ತಾರೆ.ಆದರೆ ಡಬ್ಲ್ಯುಪಿಎಲ್ ಕೂಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡ ಬಳಿಕ ಸ್ಮೃತಿ ಬ್ಯಾಟ್ ಇದುವರೆಗೆ ಸದ್ದು ಮಾಡುತ್ತಿಲ್ಲ. ಮಹಿಳಾ ಐಪಿಎಲ್ ನಲ್ಲಿ ಸ್ಮೃತಿ ದಯನೀಯ