ಅಧ್ಯಕ್ಷರಾದ ಕೂಡಲೇ ರವಿಶಾಸ್ತ್ರಿಯನ್ನು ಕಿತ್ತು ಹಾಕ್ತೀರಾ ಎಂದಿದ್ದಕ್ಕೆ ಗಂಗೂಲಿ ಹೇಳಿದ್ದೇನು ಗೊತ್ತಾ?

ಮುಂಬೈ, ಗುರುವಾರ, 17 ಅಕ್ಟೋಬರ್ 2019 (10:34 IST)

ಮುಂಬೈ: ಸೌರವ್ ಗಂಗೂಲಿ ಮತ್ತು ರವಿಶಾಸ್ತ್ರಿ ನಡುವಿನ ವೈಮನಸ್ಯ ಹಳೆಯದ್ದು. ಆದರೆ ಈಗ ಗಂಗೂಲಿ ಅಧ್ಯಕ್ಷರಾಗುತ್ತಿದ್ದಾರೆ. ಸಹಜವಾಗಿಯೇ ಟೀಂ ಇಂಡಿಯಾ ಕೋಚ್ ಆಗಿರುವ ರವಿಶಾಸ್ತ್ರಿ ಜತೆ ಕೆಲಸ ಮಾಡಬೇಕಾಗುತ್ತದೆ.


 
ಆದರೆ ಗಂಗೂಲಿ ಅಧ್ಯಕ್ಷರಾದ ಕೂಡಲೇ ರವಿಶಾಸ್ತ್ರಿಯನ್ನು ಕೋಚ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಟ್ವಿಟರಿಗರು ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಕರ್ತರೊಬ್ಬರು ಗಂಗೂಲಿಗೆ ಪ್ರಶ್ನಿಸಿದಾಗ ಅವರು ಹೇಳಿದ್ದೇನು ಗೊತ್ತಾ?
 
ನೀವು ಅಧ್ಯಕ್ಷರಾದ ಕೂಡಲೇ ರವಿಶಾಸ್ತ್ರಿ ಮೇಲೆ ಕ್ರಮ ಕೈಗೊಳ್ಳುತ್ತೀರಾ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಗುತ್ತಲೇ ತಮಾಷೆಯಾಗಿ ಉತ್ತರಿಸಿದ ಗಂಗೂಲಿ ‘ಯಾಕೆ? ರವಿಶಾಸ್ತ್ರಿ ಈಗ ಏನು ಮಾಡಿದರು?’ ಎಂದು ಕಾಲೆಳೆದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ತವರಲ್ಲಿ ಟೀಂ ಇಂಡಿಯಾ: ಟಿಕೆಟ್ ಸೋಲ್ಡ್ ಔಟ್

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಅಕ್ಟೋಬರ್ 19 ...

news

ಜಂಬೋ ಅನಿಲ್ ಕುಂಬ್ಳೆ ಬರ್ತ್ ಡೇ ದಿನವೂ ಅದೇ ಘಟನೆ ನೆನಪಿಸಿದ ಸೆಹ್ವಾಗ್!

ಮುಂಬೈ: ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆಗೆ ಇಂದು 49 ನೇ ...

news

ಅಕ್ಟೋಬರ್ 24 ಕ್ಕೆ ಧೋನಿ ವಿಚಾರ ಇತ್ಯರ್ಥ ಎಂದ ನಿಯೋಜಿತ ಅಧ್ಯ ಕ್ಷ ಸೌರವ್ ಗಂಗೂಲಿ

ಮುಂಬೈ: ಬಿಸಿಸಿಐ ಅಧ್ಯಕ್ಷರಾಗಿ ಅಕ್ಟೋಬರ್ 23 ರಂದು ಅಧಿಕೃತವಾಗಿ ಆಯ್ಕೆಯಾಗಲಿರುವ ಸೌರವ್ ಗಂಗೂಲಿ ಅಧಿಕಾರ ...

news

ನನಗೂ ಕೋಪ ಬರುತ್ತೆ! ಕೂಲ್ ಆಗಿರುವುದರ ಹಿಂದಿನ ರಹಸ್ಯ ಹೇಳಿದ ಧೋನಿ

ಮುಂಬೈ: ಮೈದಾನದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿರುವ ಧೋನಿ ಯಾವತ್ತೂ ತಮ್ಮ ಕೋಪ ತಾಪಗಳನ್ನು ...