ಮುಂಬೈ: ಟೀಂ ಇಂಡಿಯಾದಲ್ಲಿ ಹಲವು ಕ್ರಿಕೆಟಿಗರ ವೃತ್ತಿ ಜೀವನ ಅರಳಲು ಅಂದು ನಾಯಕರಾಗಿದ್ದ ಸೌರವ್ ಗಂಗೂಲಿ ಕಾರಣರಾಗಿದ್ದರು. ಅವರಲ್ಲಿ ಧೋನಿ ಕೂಡಾ ಒಬ್ಬರು.2004 ರಲ್ಲಿ ಧೋನಿ ಬಾಂಗ್ಲಾದೇಶದಲ್ಲಿ ಗಂಗೂಲಿ ನಾಯಕತ್ವದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಆಗ ಅವರು 7 ನೇ ಕ್ರಮಾಂಕದಲ್ಲಿ ಆಡಲಿಳಿದು ಕಳಪೆ ಪ್ರದರ್ಶನ ತೋರಿದ್ದರು. ಆದರೆ ಗಂಗೂಲಿಗೆ ಧೋನಿ ಮೇಲೆ ಅಪಾರ ವಿಶ್ವಾಸವಿತ್ತು. ಈತನನ್ನು ಹೇಗಾದರೂ ಕ್ಲಿಕ್ ಮಾಡಬೇಕೆಂದು ಗಂಗೂಲಿ ಪಣ ತೊಟ್ಟಿದ್ದರಂತೆ.ಅದಕ್ಕಾಗಿ ವಿಶಾಖಪಟ್ಟಣದಲ್ಲಿ ಪಾಕಿಸ್ತಾನದ ವಿರುದ್ಧ