ಮುಂಬೈ: ಟೀಂ ಇಂಡಿಯಾ ಮುಂದಿನ ಕೋಚ್ ಆಗಲು ವಾಲ್ ರಾಹುಲ್ ದ್ರಾವಿಡ್ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಈಗ ಭಾರೀ ಹರಿದಾಡುತ್ತಿದೆ. ಆದರೆ ಈ ಮೊದಲು ಕೋಚ್ ಸ್ಥಾನ ಒಲ್ಲೆ ಎನ್ನುತ್ತಿದ್ದ ದ್ರಾವಿಡ್ ಈಗ ಒಪ್ಪಿದ್ದು ಹೇಗೆ?ಇದಕ್ಕೆಲ್ಲಾ ಕಾರಣ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಂಬ ಮಾತುಗಳು ಕೇಳಿಬರುತ್ತಿವೆ. ಹಿರಿಯರ ತಂಡದ ಕೋಚ್ ಆಗಿ ದ್ರಾವಿಡ್ ಎರಡು ವರ್ಷಗಳ ಗುತ್ತಿಗೆಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ದ್ರಾವಿಡ್ ರನ್ನು ಕೋಚ್ ಆಗುವಂತೆ ಮನ ಒಲಿಸಿದ್ದು