ಕೋಲ್ಕೊತ್ತಾ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತ ಟೀಂ ಇಂಡಿಯಾಕ್ಕೆ ಸಲಹೆ ಜತೆಗೆ ಸಣ್ಣ ಎಚ್ಚರಿಕೆ ನೀಡಿರುವುದಾಗಿ ಪ್ರಕಟಿಸಿ ಇನ್ ಸ್ಟಾಗ್ರಾಂ ಖಾತೆ ತನ್ನದಲ್ಲ. ಇದು ನಕಲಿ. ಇದರಲ್ಲಿ ಬಂದ ಸುದ್ದಿ ನಂಬಬೇಡಿ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಎಚ್ಚರಿಸಿದ್ದಾರೆ. ಗಂಗೂಲಿ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮುರಳಿ ವಿಜಯ್ ಮತ್ತು ಅಜಿಂಕ್ಯಾ ರೆಹಾನೆ ಇನ್ನಷ್ಟು ಜವಾಬ್ಧಾರಿಯುತವಾಗಿ ಆಡಬೇಕು. ವಿರಾಟ್ ಕೊಹ್ಲಿ ಎರಡನೇ ಟೆಸ್ಟ್ ಪಂದ್ಯಕ್ಕೆ