ರವಿಶಾಸ್ತ್ರಿ ಇಲ್ಲದೇ ಕೊಹ್ಲಿ, ರೋಹಿತ್ ಜತೆಗೆ ಚರ್ಚೆ ಮಾಡಿದ ಅಧ್ಯಕ್ಷ ಗಂಗೂಲಿ

ಮುಂಬೈ, ಶುಕ್ರವಾರ, 25 ಅಕ್ಟೋಬರ್ 2019 (09:47 IST)

ಮುಂಬೈ: ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಸೌರವ್ ಗಂಗೂಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಹಂಗಾಮಿ ನಾಯಕ ರೋಹಿತ್ ಶರ್ಮಾ ಜತೆಗೆ ತಂಡದ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ.


 
ನಿನ್ನೆ ಮುಂಬೈನಲ್ಲಿ ಆಯ್ಕೆ ಸಮಿತಿ ಸಭೆಗೆ ಹಾಜರಾದ ಬಳಿಕ ಟೀಂ ಇಂಡಿಯಾದ ಈ ಇಬ್ಬರು ಕ್ರಿಕೆಟಿಗರು ಗಂಗೂಲಿ ಜತೆ ತಂಡದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೋಚ್ ರವಿಶಾಸ್ತ್ರಿ ಹಾಜರಿರಲಿಲ್ಲ. ಕೋಚ್ ಇಲ್ಲದೇ ಗಂಗೂಲಿ ಇಬ್ಬರು ಪ್ರಮುಖ ಕ್ರಿಕೆಟಿಗರ ಜತೆ ಚರ್ಚೆ ನಡೆಸಿದ್ದಾರೆ.
 
ರವಿಶಾಸ್ತ್ರಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಂಗೂಲಿ ಭೇಟಿಯಾಗುವ ನಿರೀಕ್ಷೆಯಿದೆ. ಅಧ್ಯಕ್ಷರಾದ ತಕ್ಷಣವೇ ಗಂಗೂಲಿ ವಿರಾಟ್ ಕೊಹ್ಲಿಗೆ ಬೇಕಾದ ಎಲ್ಲಾ ಸಹಕಾರ ಕೊಡುವುದಾಗಿ ಹೇಳಿದ್ದರು.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಂತೂ ಕ್ರಿಕೆಟ್ ಮೈದಾನಕ್ಕೆ ಧೋನಿ! ಆದರೆ ಟೀಂ ಇಂಡಿಯಾ ಜತೆಗಲ್ಲ!

ರಾಂಚಿ: ವಿಶ್ವಕಪ್ ಬಳಿಕ ಧೋನಿಯನ್ನು ಕ್ರಿಕೆಟ್ ಮೈದಾನದಲ್ಲಿ ಅಭಿಮಾನಿಗಳು ತುಂಬಾ ಮಿಸ್ ...

news

ಪುತ್ರಿ ಜೀವಾ ಜತೆ ಜೀಪ್ ತೊಳೆದ ಧೋನಿ! ವಿಡಿಯೋ ಫುಲ್ ವೈರಲ್

ರಾಂಚಿ: ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಈಗ ...

news

ವಿಜಯ್ ಹಜಾರೆ ಟ್ರೋಫಿ ಫೈನಲ್: ಕರ್ನಾಟಕಕ್ಕೆ ಸಿಗುತ್ತಾ ಚಾಂಪಿಯನ್ ಪಟ್ಟ?

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕರ್ನಾಟಕ ತಂಡ ಫೈನಲ್ ಪ್ರವೇಶಿಸಿದ್ದು, ...

news

ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾಗೆ ಹೊಸ ನಾಯಕ

ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಮುಂದಿನ ತಿಂಗಳು ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ...