Photo Courtesy: Twitterಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಮೆಂಟರ್ ಸೌರವ್ ಗಂಗೂಲಿ ಮತ್ತು ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ನಡುವಿನ ಕೋಲ್ಡ್ ವಾರ್ ಮುಂದುವರಿದಿದೆ.ಟೀಂ ಇಂಡಿಯಾ ನಾಯಕತ್ವ ಕಳೆದುಕೊಳ್ಳಲು ಆಗ ಬಿಸಿಸಿಐ ಅಧ್ಯಕ್ಷರಾದ ಗಂಗೂಲಿ ಕಾರಣ ಎಂಬ ಸಿಟ್ಟು ಕೊಹ್ಲಿಯಲ್ಲಿದೆ. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಕೊಹ್ಲಿ ಮೊದಲು ಗಂಗೂಲಿಯತ್ತ ಕಿಡಿ ನೋಟ ಬೀರಿದ್ದರು. ಇದಾದ ಬಳಿಕ ಗಂಗೂಲಿ ಕೊಹ್ಲಿಗೆ ಶೇಕ್ ಹ್ಯಾಂಡ್ ಮಾಡಿರಲಿಲ್ಲ.ಈ ವಿಡಿಯೋಗಳ ವೈರಲ್