ಬಿಸಿಸಿಐ ಅಧ್ಯಕ್ಷ ಪಟ್ಟದ ರೇಸ್ ನಲ್ಲಿ ಸೌರವ್ ಗಂಗೂಲಿ

ಮುಂಬೈ, ಸೋಮವಾರ, 14 ಅಕ್ಟೋಬರ್ 2019 (10:15 IST)

ಮುಂಬೈ: ಅಧ್ಯಕ್ಷ ಹುದ್ದೆಗೆ ಅಕ್ಟೋಬರ್ 23 ರಂದು ಚುನಾವಣೆ ನಡೆದು ಹೊಸ  ಅಧ್ಯಕ್ಷರ ನೇಮಕವಾಗಲಿದೆ. ಇದೀಗ ಅಧ್ಯಕ್ಷರ ಹುದ್ದೆಯಲ್ಲಿ ಪ್ರಮುಖರ ಹೆಸರು ಕೇಳಿಬರುತ್ತಿದೆ.


 
ರೇಸ್ ನಲ್ಲಿ ರಾಜಕಾರಣಿಗಳ ಮಕ್ಕಳೂ ಇದ್ದಾರೆ. ಅಮಿತ್ ಶಾ ಪುತ್ರ ಜಯದೇವ್ ಶಾ, ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್, ಅನುರಾಗ್ ಠಾಕೂರ್ ಸಹೋದರ ಅರುಣ್ ಹೆಸರುಗಳೂ ಕೇಳಿಬರುತ್ತಿವೆ.
 
ಅದರ ಜತೆಗೆ ಕೋಲ್ಕತ್ತಾ ಕ್ರಿಕೆಟ್ ಸಂಸ್ಥೆ ಹಾಲಿ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ರೇಸ್ ನಲ್ಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಗಂಗೂಲಿ, ಅಧ್ಯಕ್ಷನಾದರೆ ತಮ್ಮ ಪ್ರಮುಖ ಆದ್ಯತೆ ದೇಶೀಯ ಕ್ರಿಕೆಟ್ ನ ಉದ್ದಾರ ಮಾಡುವುದು ಮತ್ತು ಕ್ರಿಕೆಟಿಗರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಆಗಿರುತ್ತದೆ ಎಂದಿದ್ದಾರೆ. ಆದರೆ ಕೊನೆಗೆ ಯಾರು ಭಾರತೀಯ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಕಾದು ನೋಡಬೇಕಿದೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿಯನ್ನು ಕೊನೆಗೂ ಒಪ್ಪಿಕೊಂಡ ಗೌತಮ್ ಗಂಭೀರ್

ನವದೆಹಲಿ: ಗೌತಮ್ ಗಂಭೀರ್ ಇದುವರೆಗೂ ವಿರಾಟ್ ಕೊಹ್ಲಿಯ ನಾಯಕತ್ವ ಚೆನ್ನಾಗಿದೆ ಎಂದು ಒಪ್ಪಿಕೊಳ್ಳುತ್ತಲೇ ...

news

ಟೆಸ್ಟ್ ವಿಶ್ವಕಪ್ ನಲ್ಲಿ ಟೀಂ ಇಂಡಿಯಾಕ್ಕೆ 200 ಅಂಕ

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಮತ್ತು ...

news

ಕಾಲಿಗೆ ಬಿದ್ದ ಅಭಿಮಾನಿ: ಜಾರಿ ಬಿದ್ದ ರೋಹಿತ್ ಶರ್ಮಾ!

ಪುಣೆ: ಕ್ರಿಕೆಟ್ ಪಂದ್ಯವಾಗುವಾಗ ಅನೇಕ ಬಾರಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ದಾಂಧಲೆ ಎಬ್ಬಿಸುವ ...

news

ಭುಜದ ಗಾಯದ ನಡುವೆಯೂ ಆಡಿ ದ.ಆಫ್ರಿಕಾ ಮಾನ ಕಾಪಾಡಿದ ಕೇಶವ್ ಮಹಾರಾಜ್

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದರೂ ದ.ಆಫ್ರಿಕಾ ಬೌಲರ್ ...