ಮೊದಲ ಪರೀಕ್ಷೆ ಪಾಸಾದ ‘ಅಧ್ಯಕ್ಷ’ ಸೌರವ್ ಗಂಗೂಲಿ

ಮುಂಬೈ, ಬುಧವಾರ, 16 ಅಕ್ಟೋಬರ್ 2019 (09:09 IST)

ಮುಂಬೈ: ನೂತನ ಅಧ್ಯಕ್ಷರಾಗಿ ನಿಯೋಜನೆಗೊಳ್ಳಲಿರುವ ಮಾಜಿ ನಾಯಕ ಸೌರವ್ ಗಂಗೂಲಿ ಮೊದಲ ಹೆಜ್ಜೆ ಪಾಸ್ ಮಾಡಿದ್ದಾರೆ.


 
ಬಿಸಿಸಿಐ ಚುನಾವಣಾಧಿಕಾರಿ ಎನ್ ಗೋಪಾಲಸ್ವಾಮಿ ಅಧ್ಯಕ್ಷ ಪದವಿಗೆ ಸಲ್ಲಿಸಿದ್ದ ನಾಮಪತ್ರವನ್ನು ಅಂಗೀಕರಿಸಿದ್ದಾರೆ. ಹೀಗಾಗಿ ಗಂಗೂಲಿ ಮೊದಲ ಹೆಜ್ಜೆ ಪಾಸಾದಂತಾಗಿದೆ.
 
ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ ಏಕಮಾತ್ರ ಅಭ್ಯರ್ಥಿ ಗಂಗೂಲಿ. ಹೀಗಾಗಿ ಗಂಗೂಲಿ ಆಯ್ಕೆ ಇದೀಗ ಮತ್ತಷ್ಟು ಖಚಿತವಾಗಿದೆ. ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದರು. ಅಕ್ಟೋಬರ್ 23 ರಂದು ಅಧಿಕೃತ ಘೋಷಣೆ ನಡೆಯಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟಿ20 ಕ್ರಿಕೆಟ್ ಆಡಲಿದ್ದಾರೆ ಸಚಿನ್ ತೆಂಡುಲ್ಕರ್

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಆಡುವುದನ್ನು ನೋಡದೇ ತುಂಬಾ ದಿನವಾಯಿತು ಎಂದು ...

news

ನಿಯೋಜಿತ ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ ಮುಂದಿರುವ ಸವಾಲು ಇದು

ಮುಂಬೈ: ಟೀಂ ಇಂಡಿಯಾದ ಯಶಸ್ವೀ ನಾಯಕನಾಗಿದ್ದ ಸೌರವ್ ಗಂಗೂಲಿಗೆ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ...

news

ಮೊದಲು ರವಿಶಾಸ್ತ್ರಿಯನ್ನು ಕಿತ್ತು ಹಾಕಿ! ನೂತನ ಅಧ್ಯಕ್ಷ ಗಂಗೂಲಿ ಮಾಡಬೇಕಾದ ಕೆಲಸ ಇದುವೇ ಅಂತೆ!

ಮುಂಬೈ: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಬರುತ್ತಲೇ ಟ್ವಿಟರಿಗರು ಖುಷಿ ...

news

ರಿಕಿ ಪಾಂಟಿಂಗ್, ಸ್ಟೀವ್ ವಾರನ್ನೇ ಹಿಂದಿಕ್ಕಲಿರುವ ವಿರಾಟ್ ಕೊಹ್ಲಿ

ಮುಂಬೈ: ನಾಯಕತ್ವದ ವಿಚಾರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ದಿಗ್ಗಜ ನಾಯಕರಾದ ...