ಕೋಲ್ಕೊತ್ತಾ: ಕ್ರಿಕೆಟ್ ಮೈದಾನದಲ್ಲಿ ಸಚಿನ್ ತೆಂಡುಲ್ಕರ್ ಜತೆಗೆ ಸೌರವ್ ಗಂಗೂಲಿ ಎಂತಹಾ ಸ್ನೇಹವಿಟ್ಟುಕೊಂಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ.ಇದೀಗ ಸಚಿನ್ ಪುತ್ರ ಅರ್ಜುನ್ ಭಾರತ ತಂಡಕ್ಕೆ ಎಂಟ್ರಿಯಾಗಿರುವುದರ ಬಗ್ಗೆ ಸೌರವ್ ಗಂಗೂಲಿ ತಮ್ಮ ಮಾತನಾಡಿದ್ದಾರೆ.ಆತನಿಗೆ ನನ್ನ ತುಂಬು ಹೃದಯದ ಹಾರೈಕೆಗಳು. ಆತ ಹೇಗೆ ಆಡುತ್ತಾನೆಂದು ಇದುವರೆಗೆ ನಾನು ನೋಡಿಲ್ಲ. ಆದರೆ ಚೆನ್ನಾಗಿ ಆಡಬಹುದು ಎಂದುಕೊಂಡಿದ್ದೇನೆ ಎಂದು ಗಂಗೂಲಿ ಸ್ನೇಹಿತನ ಪುತ್ರನಿಗೆ ಶುಭ ಹಾರೈಸಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್