ಬೆಂಗಳೂರು: ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಆಡುತ್ತಿದೆ. ಹಾಗಂತ ಈ ಒಂದು ತಪ್ಪು ಮಾಡಿದರೆ ಅಪಾಯ ಖಂಡಿತಾ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಎಚ್ಚರಿಸಿದ್ದಾರೆ.ಅಫ್ಘಾನಿಸ್ತಾನದ ಪ್ರತಿಭಾವಂತ ಲೆಗ್ ಸ್ಪಿನ್ನರ್ ರಶೀದ್ ಖಾನ್ ಐಪಿಎಲ್ ನಲ್ಲಿ ಗಳಿಸಿದ ಯಶಸ್ಸು ನೋಡಿದ ಮೇಲೆ ಗಂಗೂಲಿ ಕ್ಯುರೇಟರ್ ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ಯಾವತ್ತಿನ ಹಾಗೆ ಈ ಪಂದ್ಯಕ್ಕೆ ಕ್ಯುರೇಟರ್ ಗಳು ಟರ್ನಿಂಗ್ ಪಿಚ್ ನಿರ್ಮಿಸಿದರೆ ಅದು