ಮುಂಬೈ: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಮಾಜಿ ನಾಯಕ ಸೌರವ್ ಗಂಗೂಲಿ ಕೋಚ್ ರವಿಶಾಸ್ತ್ರಿ ವಿರುದ್ಧ ಹರಿಹಾಯ್ದಿದ್ದಾರೆ.ಹಿಂದೊಮ್ಮೆ ಕೋಚ್ ಆಯ್ಕೆ ವಿಚಾರದಲ್ಲಿ ಈ ಇಬ್ಬರೂ ಮಾಜಿ ಕ್ರಿಕೆಟಿಗರು ಬಹಿರಂಗವಾಗಿಯೇ ವಾಕ್ಸಮರ ನಡೆಸಿದ್ದರು. ಬಳಿಕ ರವಿಶಾಸ್ತ್ರಿಯನ್ನು ಗಂಗೂಲಿ, ಸಚಿನ್ ಮತ್ತು ಲಕ್ಷ್ಮಣ್ ಒಳಗೊಂಡ ಕ್ರಿಕೆಟ್ ಸಮಿತಿ ಕೋಚ್ ಆಗಿ ಆಯ್ಕೆ ಮಾಡಿತ್ತು. ಆಗ ರವಿಶಾಸ್ತ್ರಿ ತಮ್ಮ ನಡುವಿನ ವೈಮನಸ್ಯ ಮುಗಿದ ಅಧ್ಯಾಯ ಎಂದಿದ್ದರು.ಆದರೆ ಇದೀಗ ಇಂಗ್ಲೆಂಡ್