ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಯಶಸ್ವಿಯಾಗಿ ಪಿಂಕ್ ಬಾಲ್ ಟೆಸ್ಟ್ ಆಯೋಜಿಸಿದ ಖುಷಿಯಲ್ಲಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಶಸ್ತಿ ಸಮಾರಂಭದಲ್ಲಿ ತೆಗೆಸಿಕೊಂಡಿದ್ದ ಫೋಟೋ ಒಂದನ್ನು ಪ್ರಕಟಿಸಿದ್ದರು.ಗಂಗೂಲಿ ಈ ಚಿತ್ರದಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಕೈ ಕಟ್ಟಿ, ಏನನ್ನೋ ನೋಡುತ್ತಿರುವಂತೆ ಪೋಸ್ ಕೊಟ್ಟಿದ್ದರು. ಆದರೆ ಗಂಗೂಲಿಯ ಪೋಸ್ ನೋಡಿ ಯಾಕೋ ಅವರ ಪುತ್ರಿ ಸನಾಗೆ ಸ್ವಲ್ಪ ಅಪ್ಪನ ಕಾಲೆಳೆಯುವ ಎನಿಸಿರಬೇಕು. ಅದಕ್ಕೇ ಕಾಮೆಂಟ್