ನವದೆಹಲಿ: ಇಂಗ್ಲೆಂಡ್ ನಲ್ಲಿ ನಿನ್ನೆಯಿಂದ ಆರಂಭವಾಗಿರುವ ವಿಶ್ವಕಪ್ 2019 ಕ್ಕೆ ಚಾಲನೆ ದೊರೆತಿದೆ. ಟೂರ್ನಮೆಂಟ್ ನಲ್ಲಿ ಪ್ರಬಲ ತಂಡವೆನಿಸಿಕೊಂಡಿರುವ ಟೀಂ ಇಂಡಿಯಾಗೆ ಅಭಿಮಾನಿಗಳು ಬೆಸ್ಟ್ ಆಫ್ ಲಕ್ ಹೇಳುತ್ತಿದ್ದಾರೆ.ಈ ನಡುವೆ ಲುಥಿಯಾನದ ಪೇಸ್ಟ್ರಿ ಅಂಗಡಿಯೊಂದರಲ್ಲಿ ಟೀಂ ಇಂಡಿಯಾಗೆ ವಿಶ್ ಮಾಡಲು ವಿಶೇಷ ಕೇಕ್ ತಯಾರಿಸಲಾಗಿದೆ. ಇದರ ತೂಕ ಬರೋಬ್ಬರಿ 20 ಕೆ.ಜಿ.ಈ ಕೇಕ್ ಇದೀಗ ಪೇಸ್ಟ್ರಿ ಶಾಪ್ ನ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವಿಶ್ವಕಪ್ ಕಲಾಕೃತಿಯ ಜತೆಗೆ ವಿರಾಟ್ ಕೊಹ್ಲಿ