ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ಜೊಹಾನ್ಸ್ ಬರ್ಗ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯ ಉಭಯ ತಂಡಕ್ಕೂ ವಿಶೇಷವಾಗಿದೆ.ಈ ಪಂದ್ಯ ಎರಡೂ ತಂಡಗಳ ನಡುವಿನ ಕ್ರಿಕೆಟ್ ಗೆ 30 ವರ್ಷಗಳಾದ ಸಂತೋಷದ ಗಳಿಗೆ. ಹೀಗಾಗಿ ಈ ಟೆಸ್ಟ್ ಪಂದ್ಯಕ್ಕೆ ಮುನ್ನ ಸಂಭ್ರಮಾಚರಣೆ ನಡೆಯಲಿದೆ.100 ಮಂದಿ ಹಾಲ್ ಆಫ್ ಫೇಮ್ ಕ್ರಿಕೆಟಿಗರ ಲಿಸ್ಟ್ ಬಿಡುಗಡೆ ಮಾಡುವುದು, ಮೈದಾನ ಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸುವುದು ಇತ್ಯಾದಿ ವಿಶೇಷ ಕ್ಷಣಗಳಿಗೆ ಈ ಟೆಸ್ಟ್