ನವದೆಹಲಿ: ಟೀಂ ಇಂಡಿಯಾದ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿ ಕೆಲಸ ಮಾಡಿದ್ದ ಪ್ಯಾಡಿ ಅಪ್ಟನ್ ಭಾರತೀಯ ಕ್ರಿಕೆಟಿಗರ ಬಗ್ಗೆ ಒಂದೊಂದೇ ಸ್ಪೋಟಕ ರಹಸ್ಯಗಳನ್ನು ಹರಿಯಬಿಡುತ್ತಿದ್ದಾರೆ. ಪ್ಯಾಡಿ ತಮ್ಮ ಆತ್ಮಕತೆ ದಿ ಬೇರ್ ಫೂಟ್ ಕೋಚ್ ಎಂಬ ಪುಸ್ತಕದಲ್ಲಿ ಗೌತಮ್ ಗಂಭೀರ್ ಮಾನಸಿಕವಾಗಿ ಅಭದ್ರತೆಯಿಂದ ಬಳಲುತ್ತಿದ್ದರು ಎಂದು ಬರೆದುಕೊಂಡಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು.ಇದೀಗ ಆ ಪುಸ್ತಕದಲ್ಲಿ ಇನ್ನೂ ಒಂದು ಸ್ಪೋಟಕ ಮಾಹಿತಿಯಿದ್ದು, ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಕೂಡಾ ಆಗಿದ್ದ ವಾಲ್