ಕೊಲೊಂಬೊ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿ ಯಾವುದೇ ಸ್ಪರ್ಧೆಗಳಿಲ್ಲದೇ ಏಕ ಪಕ್ಷೀಯವಾಗಿ ಸಾಗುತ್ತಿದೆ. ದ್ವಿತೀಯ ಟೆಸ್ಟ್ ನ ಮೂರನೇ ದಿನ ಟೀಂ ಇಂಡಿಯಾ ಘಾತಕ ದಾಳಿಗೆ ತತ್ತರಿಸಿದ ಲಂಕಾ ಊಟದ ವಿರಾಮಕ್ಕೆ ಮೊದಲೇ 183 ರನ್ ಗಳಿಗೆ ಆಲೌಟ್ ಆಗಿದೆ. ನಿನ್ನೆಯೇ 50 ರನ್ ಗಳಿಗೆ ಲಂಕಾದ 2 ವಿಕೆಟ್ ಕಿತ್ತಿದ್ದ ಭಾರತ ಇಂದು ಮತ್ತೆ ದುರ್ಬಲ ತಂಡದೆದುರು ತನ್ನ ಪ್ರಬಲಾಸ್ತ್ರ ಪ್ರಯೋಗಿಸಿತು. ಭಾರತದ