ಕೋಲ್ಕೊತ್ತಾ: ಡಿಆರ್ ಎಸ್ ಪಡೆಯಲು ಲಂಕಾ ಬ್ಯಾಟ್ಸ್ ಮನ್ ದಿಲ್ರುವಾನ್ ಪೆರೇರಾ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಬಹುದು ಎಂಬ ಟೀಕೆಗಳಿಗೆ ಲಂಕಾ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದೆ. ದಿಲ್ರುವಾನ್ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಬಹುದು ಎಂದು ವೀಕ್ಷಕ ವಿವರಣೆಕಾರರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಭಾರತ ಆಟಗಾರರು ಯಾವುದೇ ದೂರು ನೀಡಿರಲಿಲ್ಲ.ಈ ಬಗ್ಗೆ ಸ್ಪಷ್ಟನೆ ನೀಡಿರುವ ಲಂಕಾ ಕ್ರಿಕೆಟ್ ಮಂಡಳಿ ದಿಲ್ರುವಾನ್ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಲಿಲ್ಲ. ನಾವು ಮೋಸದಾಟವಾಡಲಿಲ್ಲ