ಕೊಲೊಂಬೋ: ಭಾರತದ ವಿರುದ್ಧ ಟೆಸ್ಟ್ ಸರಣಿ ಮುಕ್ತಾಯವಾದ ಬಳಿಕ ಏಕದಿನ ಸರಣಿ ಆಡಲು ವಿಮಾನ ಏರಲಿದ್ದ 9 ಲಂಕಾ ಕ್ರಿಕೆಟಿಗರನ್ನು ಅಲ್ಲಿನ ಕ್ರೀಡಾ ಸಚಿವ ದಯಸಿರಿ ಜಯಸೇಖರ ತಡೆಹಿಡಿದಿದ್ದಾರೆ. ಭಾರತಕ್ಕೆ ತೆರಳದಂತೆ ಅಲ್ಲಿನ ಕ್ರೀಡಾ ಸಚಿವರು ಆದೇಶಿಸಿರುವುದರಿಂದ ವಿಮಾನ ಏರಲಿದ್ದ ಕ್ರಿಕೆಟಿಗರು ಮರಳಿ ಮನೆಗೆ ವಾಪಸಾಗಿದ್ದಾರೆ. ಇದಕ್ಕೆ ಕಾರಣ ಕ್ರಿಕೆಟಿಗರ ಪ್ರದರ್ಶನದ ಬಗ್ಗೆ ಸಚಿವರು ತೀವ್ರ ಅಸಮಾಧಾನಗೊಂಡಿರುವುದು.ಈ ವರ್ಷ ಒಟ್ಟು ಲಂಕಾ ತಂಡ 21 ಏಕದಿನ ಪಂದ್ಯವಾಡಿತ್ತು. ಆದರೆ