ಕೊಲೊಂಬೋ: ಭಾರತದ ವಿರುದ್ಧ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ ಆಡಲಿರುವ ಶ್ರೀಲಂಕಾ ಕ್ರಿಕೆಟಿಗರಲ್ಲಿ ಕೊರೋನಾ ಆತಂಕ ಮನೆ ಮಾಡಿದೆ. ಇದರಿಂದಾಗಿ ಸರಣಿಯೇ ಕೆಲವು ದಿನ ಮುಂದೂಡಿಕೆಯಾಗಿದೆ.