ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಶ್ರೀಲಂಕಾ ಫಾಲೋ ಆನ್ ತಪ್ಪಿಸಲು ದಿಟ್ಟ ಹೋರಾಟ ನಡೆಸುತ್ತಿದೆ.ಭಾರತ ನೀಡಿದ 574 ರನ್ ಗಳ ಮೊದಲ ಇನಿಂಗ್ಸ್ ಮೊತ್ತ ಹಿಂಬಾಲಿಸುತ್ತಿರುವ ಲಂಕಾ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ.ಇದೀಗ ಕ್ರೀಸ್ ನಲ್ಲಿರುವ ಪಥುಮ್ ನಿಸಂಕಾ 50 ರನ್ ಮತ್ತು ಚರಿತ ಅಸಲಂಕಾ 25 ರನ್ ಗಳಿಸಿ ಟೀಂ ಇಂಡಿಯಾ