ಕೊಲೊಂಬೋ: ಮಾಜಿ ಕ್ರೀಡಾ ಸಚಿವರ ಆರೋಪದ ಹಿನ್ನಲೆಯಲ್ಲಿ 2011 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಮುಂದಾಗಿದ್ದ ಲಂಕಾ ಈಗ ಅದನ್ನು ಅರ್ಧಕ್ಕೇ ಕೈಬಿಟ್ಟಿದೆ.ಮಾಜಿ ಸಚಿವರ ಆರೋಪದ ಮೇರೆಗೆ ಮುಂಬೈನಲ್ಲಿ ನಡೆದಿದ್ದ ಭಾರತ-ಲಂಕಾ ನಡುವಿನ ಫೈನಲ್ ಪಂದ್ಯದ ವಿಚಾರಣೆಯನ್ನು ಲಂಕಾ ಸರ್ಕಾರ ಆಂತರಿಕ ತನಿಖಾ ಸಮಿತಿಗೆ ವಹಿಸಿತ್ತು.ಈ ಹಿನ್ನಲೆಯಲ್ಲಿ ಆ ಪಂದ್ಯದ ನಾಯಕರಾಗಿದ್ದ ಕುಮಾರ ಸಂಗಕ್ಕಾರ ಸೇರಿದಂತೆ ಲಂಕಾ ತಂಡದ