ಮೊಹಾಲಿ: ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಶ್ರೀಲಂಕಾ ವಿರುದ್ಧ ಫಾಲೋ ಆನ್ ಹೇರಿದ್ದು, ದ್ವಿತೀಯ ಇನಿಂಗ್ಸ್ ಮತ್ತೆ ಬೇಗನೇ ವಿಕೆಟ್ ಕಳೆದುಕೊಂಡು ಲಂಕಾ ಸಂಕಷ್ಟಕ್ಕೀಡಾಗಿದೆ.ಇತ್ತೀಚೆಗಿನ ವರದಿ ಬಂದಾಗ ಲಂಕಾ ದ್ವಿತೀಯ ಸರದಿಯಲ್ಲಿ 3 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ಅನುಭವಿ ಆಂಜಲೋ ಮ್ಯಾಥ್ಯೂಸ್ 20, ಧನಂಜಯ ಡಿ ಸಿಲ್ವ 20 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಭಾರತದ ಪರ ಈಗಾಗಲೇ ರವಿಚಂದ್ರನ್