ಗೀಲಾಂಗ್: ಟಿ20 ವಿಶ್ವಕಪ್ ಕೂಟಕ್ಕೆ ಇಂದು ಚಾಲನೆ ಸಿಕ್ಕಿದ್ದು, ಆರಂಭಿಕ ಪಂದ್ಯದಲ್ಲೇ ಶ್ರೀಲಂಕಾಗೆ ಕ್ರಿಕೆಟ್ ಶಿಶು ನಮೀಬಿಯಾ ಶಾಕ್ ಕೊಟ್ಟಿದೆ.ಇಂದಿನ ಪಂದ್ಯವನ್ನು ನಮೀಬಿಯಾ 55 ರನ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತ್ತು.ಈ ಮೊತ್ತ ಬೆನ್ನತ್ತಿದ ಲಂಕಾ 19 ಓವರ್ ಗಳಲ್ಲಿ 108 ರನ್ ಗಳಿಗೆ ಆಲೌಟ್ ಆಯಿತು. ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಎಲ್ಲರದಲ್ಲೂ ಸರ್ವಾಂಗೀಣ