ಪಲ್ಲಿಕೆಲೆ: ಮಧ್ಯಮಕ್ರಮಾಂಕ ಸರಿಯಾಗಿ ತನ್ನ ಕರ್ತವ್ಯ ನಿರ್ವಹಿಸದಿದ್ದರೆ ಇನಿಂಗ್ಸ್ ಕತೆ ಏನಾಗುತ್ತದೆ ಎನ್ನುವುದನ್ನು ಇಂದು ಶ್ರೀಲಂಕಾ ಅರ್ಥ ಮಾಡಿಕೊಂಡಿರಬಹುದು. ಆರಂಭಿಕರು ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಭಾರತದ ವಿರುದ್ಧ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಲು ಶಕ್ತವಾಗಿದೆ.ಭಾರತದ ಬಲಾಢ್ಯ ಬ್ಯಾಟಿಂಗ್ ಗೆ ಇದು ದೊಡ್ಡ ಮೊತ್ತವೇನಲ್ಲ. ಆರಂಭಿಕರು 40 ರನ್ ಪೇರಿಸುವ ಮೂಲಕ