ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ರೋಚಕವಾಗಿ ಮಣಿಸಿದ ಶ್ರೀಲಂಕಾ ಫೈನಲ್ ಗೇರಿದೆ.ಟೀಂ ಇಂಡಿಯಾ ಮೊದಲನೆಯ ತಂಡವಾಗಿ ಫೈನಲ್ ಗೇರಿತ್ತು. ಇದೀಗ ಲಂಕಾ ಇನ್ನೊಂದು ತಂಡವಾಗಿ ಫೈನಲ್ ಗೇರಿದೆ. ನಿನ್ನೆ ಮಳೆಯಿಂದಾಗಿ 42 ಓವರ್ ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತ್ತು.ಈ ಮೊತ್ತ ಬೆನ್ನತ್ತಿದ ಲಂಕಾ ಕುಶಲ್