ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂಬರುವ ಭಾರತ ವಿರುದ್ಧದ ಸರಣಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಭಾರತದ ವಿರುದ್ಧದ ಸರಣಿಗೆ ಶ್ರೀಲಂಕಾ ವೇಗದ ಬೌಲಿಂಗ್ ಕೋಚ್ ಆಗಿ ಚಮಿಂದಾ ವಾಸ್ ಅವರನ್ನ ನೇಮಕ ಮಾಡಿದೆ. 3 ಟೆಸ್ಟ್ ಪಂದ್ಯಗಳು, 5 ಏಕದಿನ ಪಂದ್ಯಗಳು ಮತ್ತು ಏಕೈಕ ಟಿ-20 ಪಂದ್ಯ ಸೇರಿದಂತೆ ಭಾರತದ ಶ್ರೀಲಂಕಾ ಪ್ರವಾಸ ಜುಲೈ 26ರಿಂದ ಆರಂಭವಾಗಲಿದೆ. ಭಾರತ ವಿರುದ್ಧದ ಕಠಿಣ ಸರಣಿಗೆ ಶ್ರೀಲಂಕಾ ತಂಡಕ್ಕೆ ಕೋಚಿಂಗ್ ನೀಡಲು ವಾಸ್ ಅವರ