ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ನಡುವಿನ ಕದನ ಕುತೂಹಲಕ್ಕೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇದಿಕೆ ಸಜ್ಜಾಗಿದೆ.ಇವರಿಬ್ಬರ ನಡುವೆ ಮೈದಾನದ ಹಗ್ಗ ಜಗ್ಗಾಟ ಎಲ್ಲರಿಗೂ ಗೊತ್ತೇ ಇದೆ. ಕಳೆದ ಬಾರಿ ಟೀಂ ಇಂಡಿಯಾ ಧೋನಿ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಬ್ಯಾಟ್ಸ್ ಮನ್ ಆಗಿ ವಿರಾಟ್ ಕೊಹ್ಲಿ ಆಂಡರ್ಸನ್ ಎದುರು ಪರದಾಡಿದ್ದರು.ಇದನ್ನೇ ನೆಪವಾಗಿಟ್ಟುಕೊಂಡು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಆಂಡರ್ಸನ್, ನಮ್ಮಲ್ಲಿ ಬಂದಾಗ