ವಿಶ್ವಾದ್ಯಂತ ಭಾರೀ ಸುದ್ದಿ ಮಾಡುವ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸರಣಿಯ ಪ್ರಸಾರದ ಹಕ್ಕನ್ನ ಸ್ಟಾರ್ ಇಂಡಿಯಾ ಪಡೆದುಕೊಂಡಿದೆ. ಏಕೀಕೃತ ಬಿಡ್`ನಲ್ಲಿ 16,347 ಕೋಟಿ ರೂಪಾಯಿಗೆ ಸ್ಟಾರ್ ಇಂಡಿಯಾ ಸಂಸ್ಥೆ ಟಿವಿ ಮತ್ತು ಡಿಜಿಟಲ್ ಪ್ರಸಾರದ ಮಾಧ್ಯಮದ ಹಕ್ಕನ್ನ ಪಡೆದುಕೊಂಡಿದೆ. 2018ರಿಂದ 2022ರವರೆಗೆ ಐಪಿಎಲ್ ಪ್ರಸಾರದ ಹಕ್ಕನ್ನ ಸ್ಟಾರ್ ಹೊಂದಿರಲಿದೆ.5 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್`ನ ದೇಶದ ಮತ್ತು ವಿಶ್ವಾದ್ಯಂತ ಟಿವಿ ಪ್ರಸಾರ ಮತ್ತು ಡಿಜಿಟಲ್ ಹಕ್ಕು