ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕರಾಗಿದ್ದಾಗ ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೀವ್ ಸ್ಮಿತ್ ಒಂದು ವರ್ಷ ನಿಷೇಧ ಶಿಕ್ಷೆಗೊಳಗಾಗಿದ್ದು ಎಲ್ಲರಿಗೂ ಗೊತ್ತೇ ಇದೆ.ಈ ಪ್ರಕರಣ ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿತ್ತು. ನಾಯಕ ಸ್ಮಿತ್ ಜತೆ ಉಪನಾಯಕ ಡೇವಿಡ್ ವಾರ್ನರ್, ಸಹ ಕ್ರಿಕೆಟಿಗ ಬೆನ್ ಕ್ರಾಫ್ಟ್ ನಿಷೇಧಕ್ಕೊಳಗಾಗಿದ್ದರು.ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಮಿತ್ ಕಣ್ಣೀರು ಮಿಡಿಯುತ್ತಾ ಕ್ಷಮೆ ಯಾಚಿಸಿದ್ದರು. ಇದಾದ ಬಳಿಕವೂ ನಾಲ್ಕು ದಿನಗಳ ನಿರಂತರವಾಗಿ ಸ್ಮಿತ್