ಅಡಿಲೇಡ್: ಭಾರತದ ವಿರುದ್ಧ ಹಗಲು ರಾತ್ರಿಯಾಗಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಪ್ರಮುಖ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ರನ್ನು ಫಿಟ್ ಎಂದು ಆಸೀಸ್ ಘೋಷಣೆ ಮಾಡಿದೆ. ಅಸಲಿಗೆ ಅವರಿಗೆ ಬೆನ್ನು ನೋವಿದೆ. ಅದು ಸಂಪೂರ್ಣ ಗುಣವಾಗಿಲ್ಲ. ಹಾಗಿದ್ದರೂ ಭಾರತದ ವಿರುದ್ಧ ಚೆನ್ನಾಗಿ ಆಡುವ ಸ್ಮಿತ್ ರನ್ನು ಕಳೆದುಕೊಂಡರೆ ತಮಗೆ ದೊಡ್ಡ ಹೊಡೆತ ಬೀಳುತ್ತದೆ ಎನ್ನುವ ಕಾರಣಕ್ಕೆ ಫಿಟ್ ಎಂದು ಘೋಷಿಸಿದೆ. ಇನ್ನು, ಅವರ ಗಾಯದ ಬಗ್ಗೆ ಮಾತನಾಡಿರುವ