ಈ ಬಾರಿ ವಿಶ್ವಕಪ್ ಫೈನಲ್ ಆಡುವ ಎರಡು ತಂಡಗಳು ಯಾವುವು? ಗೂಗಲ್ ಸಿಇಒ ಹೇಳಿದ್ದಾರೆ ಭವಿಷ್ಯ!

ಲಂಡನ್, ಶುಕ್ರವಾರ, 14 ಜೂನ್ 2019 (09:15 IST)

ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ರ ಫೈನಲ್ ತಲುಪಲಿರುವ ಎರಡು ತಂಡಗಳು ಯಾವುದಿರಬಹುದು? ಹೀಗೊಂದು ಪ್ರಶ್ನೆಗೆ ಹಲವರು ಹಲವು ರೀತಿಯ ಗೆಸ್ ಮಾಡುತ್ತಿದ್ದಾರೆ.


 
ಆದರೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಫೈನಲಿಸ್ಟ್ ಆಗಲಿರುವ ಎರಡು ತಂಡಗಳು ಯಾವುವು ಎಂದು ಊಹೆ ಮಾಡಿದ್ದಾರೆ. ಕ್ರಿಕೆಟ್ ಪ್ರೇಮಿಯೂ ಆಗಿರುವ ಸುಂದರ್ ಪಿಚ್ಚೈ ಪ್ರಕಾರ ಈ ಬಾರಿ ಭಾರತ ಮತ್ತು ಇಂಗ್ಲೆಂಡ್ ಫೈನಲ್ ತಲುಪಬಹುದಂತೆ.
 
‘ಆದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳೂ ಪ್ರಬಲ ತಂಡಗಳೇ. ಆದರೆ ಭಾರತ ಮತ್ತು ಇಂಗ್ಲೆಂಡ್ ಫೈನಲ್ ನಲ್ಲಿ ನೋಡಲು ಬಯಸುತ್ತೇನೆ’ ಎಂದು ಸುಂದರ್ ಪಿಚ್ಚೈ ಅಭಿಪ್ರಾಯಪಟ್ಟಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶಿಖರ್ ಧವನ್ ಕಡೆಯಿಂದ ಅಭಿಮಾನಿಗಳಿಗೊಂದು ಗುಡ್ ನ್ಯೂಸ್

ಲಂಡನ್: ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಹೆಬ್ಬರಳಿನ ಗಾಯಕ್ಕೊಳಗಾಗಿ ಮುಂದಿನ ...

news

ವಿಶ್ವಕಪ್ ಕ್ರಿಕೆಟ್ 2019: ಅಭಿಮಾನಿಗಳ ತಾಳ್ಮೆ ಮಿತಿ ಮೀರಿ ಹೋಯ್ತು!

ಲಂಡನ್: ಈ ಬಾರಿ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಕ್ರಿಕೆಟಿಗರ ಆಟಕ್ಕಿಂತ ಮಳೆಯ ಕಾಟ ನೋಡುವುದರಲ್ಲೇ ...

news

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾಕ್ಕೆ ಪಾಕ್ ನಾಯಕನ ಎಚ್ಚರಿಕೆ

ಲಂಡನ್: ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಇದೀಗ ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗಿರುವವ ಪಾಕಿಸ್ತಾನ ...

news

ವಿಶ್ವಕಪ್ 2019: ತಂಡಗಳಿಗಿಂತ ಅಂಕಪಟ್ಟಿಯಲ್ಲಿ ಮಳೆ ಗಳಿಸಿದ ಅಂಕವೇ ಹೆಚ್ಚು!

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ನಿನ್ನೆ ಭಾರತ-ನ್ಯೂಜಿಲೆಂಡ್ ಪಂದ್ಯವೂ ಮಳೆಗೆ ...