ಮುಂಬೈ: ಭಾರತೀಯ ಫುಟ್ ಬಾಲ್ ನ್ನು ಬೆಂಬಲಿಸುವಂತೆ ಫುಟ್ಬಾಲ್ ಆಟಗಾರ ಸುನಿಲ್ ಚೆಟ್ರಿ ಮಾಡಿದ ಟ್ವೀಟ್ ಗೆ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ಬೆಂಬಲ ಸೂಚಿಸಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.ನಿನ್ನೆ ಮುಂಬೈನಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ನ ಭಾರತ ಮತ್ತು ಕೀನ್ಯಾ ನಡುವಿನ ಪಂದ್ಯದ ಟಿಕೆಟ್ ಗಳು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿತ್ತು.ನಮ್ಮನ್ನು ಬೈಯಿರಿ, ಟೀಕೆ ಮಾಡಿ ಆದರೆ ನಾವು ಎಲ್ಲೇ ಆಡುತ್ತಿದ್ದರೂ ಭಾರತೀಯ ಫುಟ್ ಬಾಲ್