ಮುಂಬೈ: ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿಗೆ ಸಹಾಯ ಮಾಡಲು ರೆಡಿ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.ಕೊಹ್ಲಿ ಪದೇ ಪದೇ ಆಫ್ ಲೈನ್ ಆಚೆ ಹೋಗುವ ಚೆಂಡು ಕೆಣಕಿ ಔಟಾಗುತ್ತಿದ್ದಾರೆ. ಈ ಕಾರಣಕ್ಕೆ ಅವರು ಟ್ರೋಲ್ ಆಗುತ್ತಿದ್ದಾರೆ. ಇದೀಗ ಗವಾಸ್ಕರ್ ಕೊಹ್ಲಿ ಸಮಸ್ಯೆ ನಿವಾರಿಸಲು ತಮ್ಮಲ್ಲಿ ಸಲಹೆಗಳಿವೆ ಎಂದಿದ್ದಾರೆ.‘ನನಗೆ ಕೊಹ್ಲಿ 20 ನಿಮಿಷ ಸಮಯ ಕೊಟ್ರೆ ಸಾಕು. ಅವರ ಸಮಸ್ಯೆ ಏನು ಮತ್ತು ಅದಕ್ಕೆ ಏನು ಮಾಡಬಹುದು