ಮುಂಬೈ: ಟೀಂ ಇಂಡಿಯಾ ಆರಂಭಿಕರಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮಯಾಂಕ್ ಅಗರ್ವಾಲ್ ಗೆ ಮುಂದಿನ ವರ್ಷ ನಿರ್ಣಾಯಕವಾಗಲಿದೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.ಈ ವರ್ಷವೇನೋ ಮಯಾಂಕ್ ಅದ್ಭುತವಾಗಿ ಕಳೆದರು. ಮೊದಲ ವರ್ಷ ಅವರು ಬ್ಯಾಟಿಂಗ್ ಎಂಜಾಯ್ ಮಾಡುತ್ತಿದ್ದರು. ಹೀಗಾಗಿ ಉತ್ತಮ ರನ್ ಗಳಿಸಿದರು ಎಂದ ಗವಾಸ್ಕರ್ ಎರಡನೇ ವರ್ಷ ಅವರಿಗೆ ನಿರ್ಣಾಯಕ ಎಂದಿದ್ದಾರೆ.ಮುಂದಿನ ವರ್ಷವೂ ಅವರು ಹೀಗೆಯೇ ಬ್ಯಾಟಿಂಗ್ ಮುಂದುವರಿಸುತ್ತಾರಾ ಕಾದು ನೋಡಬೇಕು. ಯಾಕೆಂದರೆ ಮುಂದಿನ ವರ್ಷ