ಮುಂಬೈ: ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಅವರ ಇತ್ತೀಚೆಗಿನ ಫಾರ್ಮ್ ನೋಡಿ ಅವರ ಬಗ್ಗೆಯೇ ಎದುರಾಳಿಗಳೂ ಚರ್ಚೆ ಮಾಡುವಂತೆ ಮಾಡಿದೆ. ಇವರ ಬಗ್ಗೆ ಇದೀಗ ಸುನಿಲ್ ಗವಾಸ್ಕರ್ ಎಂತಹಾ ಮಾತನಾಡಿದ್ದಾರೆ ಗೊತ್ತಾ? ಹಿಂದೊಮ್ಮೆ ಇದೇ ಸುನಿಲ್ ಗವಾಸ್ಕರ್ ಕೆಎಲ್ ರಾಹುಲ್ ಬಗ್ಗೆ ಪರೋಕ್ಷವಾಗಿ ಸ್ಟೈಲ್ ಮಾಡುವವರಿಗಷ್ಟೇ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿದೆ. ಅಜಿಂಕ್ಯಾ ರೆಹಾನೆಯಂತಹ ಪ್ರತಿಭಾವಂತರನ್ನು ಹೊರಗಿಟ್ಟು ರಾಹುಲ್ ರನ್ನು ಆಡಿಸುವ ಅಗತ್ಯವೇನಿದೆ ಎಂದಿದ್ದರು.ಇಂಗ್ಲೆಂಡ್ ವಿರುದ್ಧ ಮೊದಲ ಟಿ20