ನವದೆಹಲಿ: ಎಲ್ಲಾ ಸರಿ ಹೋಗಿದ್ದರೆ ಇಂದು ಬಿಸಿಸಿಐಗೆ ಹೊಸ ಆಡಳಿತಾಧಿಕಾರಿಗಳ ನೇಮಕವಾಗಬೇಕಿತ್ತು. ಆದರೆ ಸಲಹಾ ಸಮಿತಿ ನೀಡಿದ ಒಂಭತ್ತು ಸದಸ್ಯರ ಹೆಸರಿನ ಪಟ್ಟಿ ಜಾಸ್ತಿಯಾಯ್ತು ಎಂದು ಸುಪ್ರೀಂ ಕೋರ್ಟ್ ಪುನರ್ ಪರಿಶೀಲಿಸಲು ತಿಳಿಸಿದೆ. ನ್ಯಾಯಾಲಯ ನೇಮಿಸಿದ್ದ ತ್ರಿಸದಸ್ಯರ ಸಮಿತಿ ಬಿಸಿಸಿಐಗೆ ಹೊಸ ಒಂಭತ್ತು ಆಡಳಿತಾಧಿಕಾರಿಗಳ ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿತು. ಆದರೆ ಇವರಲ್ಲಿ ಇಬ್ಬರು 70 ವರ್ಷ ಮೀರಿದವರ ಹೆಸರೂ ಇದೆ. ಹಾಗೂ ಇಷ್ಟೊಂದು