ಚೆನ್ನೈ: ಹಲವು ದಿನಗಳ ನಂತರ ಕ್ರಿಕೆಟ್ ಅಭ್ಯಾಸಕ್ಕಿಳಿದ ಧೋನಿಗೆ ನಿನ್ನೆಯೇ ಅಭಿಮಾನಿಗಳು ಭರ್ಜರಿ ಸ್ವಾಗತವನ್ನೇ ನೀಡಿದ್ದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಲ್ಲಿ ಇಬ್ಬರು ಗೆಳೆಯರ ಸಂಗಮವಾಗಿದೆ.