ನವದೆಹಲಿ: ಐಪಿಎಲ್ 2022 ಮೆಗಾ ಹರಾಜಿನಲ್ಲಿ ನಿನ್ನೆ ಸೇಲ್ ಆಗದ ಬೇಸರದ ನಡುವೆ ಕ್ರಿಕೆಟಿಗ ಸುರೇಶ್ ರೈನಾಗೆ ಮತ್ತೊಂದು ಆಘಾತ ಎದುರಾಗಿದೆ. ಅವರ ತಂದೆ ತ್ರಿಲೋಕ್ ಚಂದ್ ರೈನಾ ನಿಧನರಾಗಿದ್ದಾರೆ.