ಮುಂಬೈ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರಿಗೆ ವಿದೇಶೀ ಲೀಗ್ ನಲ್ಲಾದರೂ ಆಡಲು ಅವಕಾಶ ಕೊಡಿ ಎಂದು ಬಿಸಿಸಿಐಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಸುರೇಶ್ ರೈನಾ ಮನವಿ ಮಾಡಿದ್ದಾರೆ.ವಿಡಿಯೋ ಮೂಲಕ ಬಿಸಿಸಿಐಗೆ ಮನವಿ ಮಾಡಿರುವ ರೈನಾ ತಮ್ಮಂತೇ ರಾಷ್ಟ್ರೀಯ ತಂಡದಲ್ಲಿ ಆಡದ ಐಪಿಎಲ್ ನಲ್ಲೂ ಅವಕಾಶ ಸಿಗದ ಆಟಗಾರರಿಗೆ ಬಿಗ್ ಬ್ಯಾಷ್ ನಂತಹ ವಿದೇಶೀ ಲೀಗ್ ನಲ್ಲಿ ಆಡಲು ಬಿಸಿಸಿಐ ನಿರಾಪೇಕ್ಷಣಾ ಪತ್ರ ನೀಡಬೇಕು