ಮುಂಬೈ: ಐಪಿಎಲ್ ಮುಗಿದೊಡನೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆಗೆ ಬಿಸಿಸಿಐ ಈಗಲೇ ಆಟಗಾರರ ಮೇಲೆ ನಿಗಾ ಇಟ್ಟಿದೆ.