Photo Courtesy: Twitterಮಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದ.ಆಫ್ರಿಕಾ ಟಿ20 ಸರಣಿ ವೇಳೆ ಪಾದ ಟ್ವಿಸ್ಟ್ ಆಗಿ ಗಾಯಗೊಂಡಿರುವುದು ಎಲ್ಲರಿಗೂ ಗೊತ್ತಿದೆ.ಅವರೀಗ ತಮ್ಮ ಗಾಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ ಡೇಟ್ ಕೊಟ್ಟಿದ್ದಾರೆ. ಊರುಗೋಲಿನ ಸಹಾಯದಿಂದ ನಡೆದಾಡುತ್ತಿರುವ ವಿಡಿಯೋವೊಂದನ್ನು ಸೂರ್ಯ ಪ್ರಕಟಿಸಿದ್ದಾರೆ.ಗಾಯದ ಕಾರಣದಿಂದ ಸೂರ್ಯ ಇನ್ನು ಏಳು ವಾರ ಕ್ರಿಕೆಟ್ ನಿಂದ ದೂರವಿರಬೇಕು ಎಂದು ವರದಿಯಾದ ಬೆನ್ನಲ್ಲೇ ಅವರು ತಮ್ಮ ಗಾಯದ ಕುರಿತು ಮಾಹಿತಿ ನೀಡುವ ವಿಡಿಯೋ