ಮೊಹಾಲಿ: ಮೂರನೇ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಧೋನಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರು! ಅರೇ ಅದ್ಹೇಗೆ ಸಾಧ್ಯ ಅಂತೀರಾ?ಅಸಲಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದಿದ್ದು ನಕಲಿ ಧೋನಿ. ಅಸಲಿ ಧೋನಿ ಮೈದಾನದಲ್ಲಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾದ ಎಂ ಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ನಾಯಕ ಸುಶಾಂತ್ ಸಿಂಗ್ ರಜಪೂತ್ ಮೊಹಾಲಿ ಪಂದ್ಯ ನೋಡಲು ಬಂದಿದ್ದರು.ವಿಶೇಷವೆಂದರೆ ಸುಶಾಂತ್ ಧೋನಿಯಂತೆ ಭಾರತದ ಸಮವಸ್ತ್ರ ಧರಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದರು. ಬಳಿಕ ಈ ಛಾಯಾಚಿತ್ರಗಳನ್ನು ಅವರು ತಮ್ಮ