Photo Courtesy: Twitterನವದೆಹಲಿ: ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಜೀವವುಳಿಸಿದ್ದು ಹರ್ಯಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಸುಶೀಲ್ ಕುಮಾರ್.ಉರಿಯುತ್ತಿದ್ದ ಕಾರಿನೊಳಗೆ ಸಿಲುಕಿದ್ದ ರಿಷಬ್ ಹೊರ ಬರಲಾಗದೇ ಹೋಗಿದ್ದರೆ ಕತೆಯೇ ಬೇರೆಯಾಗುತ್ತಿತ್ತು. ಆದರೆ ಅದೃಷ್ಟವಶಾತ್ ಅದೇ ಸಮಯಕ್ಕೆ ಸುಶೀಲ್ ಕುಮಾರ್ ರಿಷಬ್ ರನ್ನು ಕಾಪಾಡಿದ್ದರು.ಉರಿಯುತ್ತಿದ್ದ ಕಾರಿನಿಂದ ರಿಷಬ್ ರನ್ನು ಹೊರಗೆಳೆದು ಬೆಡ್ ಶೀಟ್ ಮೈಗೆ ಸುತ್ತಿ ಬೆಂಕಿಯಿಂದ ಕಾಪಾಡಿದ್ದರು. ಬಳಿಕ ಆಂಬ್ಯುಲೆನ್ಸ್