ಮುಂಬೈ: ಇದುವರೆಗೆ ನಡೆದ 6 ವಿಶ್ವಕಪ್ ಗಳಲ್ಲಿ ಭಾರತದ ಪರ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದವರು ಯಾರು ಎಂದು ನೋಡೋಣ.ಟೀಂ ಇಂಡಿಯಾ ಪರ ಟಿ20 ವಿಶ್ವಕಪ್ ನಲ್ಲಿ ಏಕೈಕ ಶತಕ ದಾಖಲಾಗಿದ್ದು ಸುರೇಶ್ ರೈನಾರಿಂದ. ಅವರು ದ.ಆಫ್ರಿಕಾ ವಿರುದ್ಧ 101 ರನ್ ಗಳಿಸಿದ್ದು ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತ.ಇದಾದ ಬಳಿಕ ವಿರಾಟ್ ಕೊಹ್ಲಿ ಎರಡು ಬಾರಿ ಶತಕದ ಸಮೀಪ ಬಂದು ಎಡವಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಒಮ್ಮೆ 89 ಮತ್ತು